Friday, February 17, 2012

ಹೆಸರಘಟ್ಟದ ಹಕ್ಕಿಗಳು


Pied Bushchat (Saxicola caprata) - ನೀಲಮಂಡೆ ಪೀಪಿ

Fork-tailed Drongo(Dicrurus adsimilis) - ಕಾಜಾಣ (ಕರಿ ಭುಜಂಗ)

Red-wattled Lapwing (Vanellus indicus) - ಟಿಟ್ಟಿಭ

Grey Francolin or Grey Partridge (Francolinus pondicerianus) - ಗೌಜುಗ / ಗೌಜಲ್

Thursday, February 16, 2012

ಕಪ್ಪು- ಬಿಳುಪು


ದೊಡ್ಡಮ್ಮ

ಬೆಕ್ಕು (Godzilla :))

ಕೊಕ್ಕರೆ ಮತ್ತು ಹಸುವಿನ ಆಟ

ಕೊಕ್ಕರೆ ಮತ್ತು ಹಸು

Tuesday, February 07, 2012

ಜೀವನ-ಚಿತ್ರ


ಮಸಿ ಹಿಡಿದ ಮನಕೆ
ಮನಬಂದಂತೆ ಬಳಿದೆ ಬಣ್ಣ

ಚಿತ್ರ ವಿಚಿತ್ರವಾದ ಬಣ್ಣ
ತೆರೆಸಿತು ನೆನಪಿನ ಕಣ್ಣ

ಕಣ್ಣ ರೆಪ್ಪೆ ಮಿಟುಕಲು
ಹೊಳೆಯಿತು ಸೂರ್ಯ ರಶ್ಮಿ ಸಣ್ಣ

ತೆರೆದ ಚಿತ್ತದ ಮೇಲೆ ಹೊಳೆದ ರಶ್ಮಿ
ಬಿಡಿಸಿತು ಕತ್ತಲು - ಬೆಳಕಿನ ಜೀವನದ ಹಣ್ಣ