Tuesday, February 07, 2012

ಜೀವನ-ಚಿತ್ರ


ಮಸಿ ಹಿಡಿದ ಮನಕೆ
ಮನಬಂದಂತೆ ಬಳಿದೆ ಬಣ್ಣ

ಚಿತ್ರ ವಿಚಿತ್ರವಾದ ಬಣ್ಣ
ತೆರೆಸಿತು ನೆನಪಿನ ಕಣ್ಣ

ಕಣ್ಣ ರೆಪ್ಪೆ ಮಿಟುಕಲು
ಹೊಳೆಯಿತು ಸೂರ್ಯ ರಶ್ಮಿ ಸಣ್ಣ

ತೆರೆದ ಚಿತ್ತದ ಮೇಲೆ ಹೊಳೆದ ರಶ್ಮಿ
ಬಿಡಿಸಿತು ಕತ್ತಲು - ಬೆಳಕಿನ ಜೀವನದ ಹಣ್ಣ

3 Comments:

Blogger ullasa said...

nice 1...

2/10/2012 4:46 PM  
Blogger Krupa Yadiyal said...

Woww... doddamma looks damn good... very natural click.. sooper like :)

2/15/2012 8:36 AM  
Blogger Vikas said...

good one madam...

-Vikas

3/22/2012 3:51 AM  

Post a Comment

<< Home