Many moods of Shankar Mahadevan @ Yahoo!
ಸಮುದ್ರ ತೀರ ...
ಅಲೆ ಅಲೆ ಸಾಗುತಿದೆ...
ಮಿರಿ ಮಿರಿ ಮಿಂಚುತಿದೆ...
ಕೆಂಪನೆ ಹೊಳೆಯುತಿದೆ...
ಕಣ್ಣನೆ ಮುಚ್ಚಿಸಿದೆ...
ಹಸಿರನೆ ಹೊಮ್ಮುತಿದೆ...
ಮೊಸರನು ಚೆಲ್ಲುತಿದೆ...
ನಕ್ಷತ್ರವ ಹೋಲುತಿದೆ...
ಕೈಯಲಿ ನಲುಗುತಿದೆ...
ಒಗಟನು ಸಾರುತಿದೆ...
ನೀರಲಿ ಮುಳುಗುತಿದೆ...
ದೋಣಿಯು ಸಾಗುತಿದೆ...
ಮಂಜನು ಒಯ್ಯುತಿದೆ...
ವಿದಾಯ ಹೇಳುತಿದೆ...